ಮುಖ್ಯ ವಿಷಯಕ್ಕೆ ಹೋಗಿ (Skip to main content)
ಆಧುನಿಕೋತ್ತರವಾದ (ಚರಿತ್ರೆ ಮತ್ತು ಸಂಘರ್ಷ)
ಹೊಸ ಬಿಡುಗಡೆ10% ರಿಯಾಯಿತಿ
ವಿಮರ್ಶೆ

ಆಧುನಿಕೋತ್ತರವಾದ (ಚರಿತ್ರೆ ಮತ್ತು ಸಂಘರ್ಷ)

ಲೇಖಕ: ಕೇಶವ ಶರ್ಮ. ಕೆ

₹430₹48010% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಆzs ನಿಕತೆ ಎನ್ನುವುದು ಒಂದು ಸಮಾಜದ ಮೌಲ್ಯ ಮತ್ತು ನಂಬಿಕೆಯನ್ನು ಸೂಚಿಸುತ್ತದೆ. ಆzs ನಿಕತಾವಾದಿ ಎಂದರೆ ಅವನು ಬುದ್ಧಿವಂತ ಎಂದು ೨೦ನೇ ಶತಮಾನದ ಹೊತ್ತಿಗೆ ಪ ತಿಪಾದಿಸಲಾಯಿತು. ಇದೇ ರೀತಿಯ ಮೌಲ್ಯವನ್ನು ಸಮಾಜಕ್ಕೂ ಕೂಡ ಹೇರಲಾಯಿತು. ಯಾವ ಸಮಾಜದಲ್ಲಿ ವಿಜ್ಞಾನ ತಂತ ಜ್ಞಾನ ಮುಂದುವರೆದಿದೆಯೋ ಹಾಗೆಯೇ ಅಭಿವೃದ್ಧಿಯನ್ನು ಕಂಡಿದೆಯೋ ಅದನ್ನು ಆzs ನಿಕ ನಾಗರಿಕತೆ ಎಂದು ಗುರುತಿಸಲಾಯಿತು. ಪುನರುಜ್ಜೀವನದ ನಂತರ ಕೈಗಾರಿಕೆಗಳು ವಿಜ್ಞಾನ ತಂತ ಜ್ಞಾನಗಳು ಮುಂದುವರೆದ ಕಾರಣ ಆzs ನಿಕ ನಾಗರಿಕತೆ ಎನ್ನುವುದಕ್ಕೆ ಹೊಸ ಅರ್ಥಗಳು ಹುಟ್ಟಿಕೊಂಡವು. ಜಮಿನ್ದಾರೀ ಪದ್ಧತಿ ನಾಶ ಹೊಂದಿ ಹೊಸ ರೀತಿಯ ಪ s ತ್ವ ಪ್ರಾರಂs ವಾದಾಗ ಆzs ನಿಕ ನಾಗರಿಕತೆಗೆ ಹೊಸ ವ್ಯಾಖ್ಯೆಯನ್ನು ನೀಡಲಾಯಿತು. ಯುರೋಪಿನ ಪುನರುಜ್ಜೀವನದ ‘ಆಹಮಿಶೆಯನ್ನು ಹೊಸ ಬೆಳಕಿನ ಉದಯವೆಂದು ಅನೇಕರು ಬಣ್ಣಿಸಿದರು. ಇಲ್ಲಿ ಎರಡು ಮುಖ್ಯ ಪರಿಕಲ್ಪನೆಗಳಿವೆ. ೧) ಆzs ನಿಕತೆ ೨) ನಾಗರಿಕತೆ. ಆzs ನಿಕತೆಯು ವಿಜ್ಞಾನ ತಂತ ಜ್ಞಾನ ಮುಂತಾದವುಗಳ ಬೆಳವಣಿಗೆಯಿಂದ ರೂಪುಗೊಳ್ಳುತ್ತದೆ. ನಾಗರಿಕತೆಯು ನಗರಕ್ಕೆ ಸಂಬಂಧಿಸಿದ್ದು ಇವೆರಡರ ಸಂಯೋಜನೆಯಿಂದ ಆzs ನಿಕ, ನಾಗರಿಕತೆ ಎನ್ನುವ ಪರಿಕಲ್ಪನೆ ಉಂಟಾಯಿತು. ಆzs ನಿಕ ನಾಗರಿಕತೆಗೂ ಬಂಡವಾಳಶಾಹಿ ವ್ಯವಸ್ಥೆಗೂ ಸಂಬಂzs ವಿದೆ. ಅದು ಆzs ನಿಕ ನಾಗರಿಕತೆಯನ್ನು ಹೊಸ ವ್ಯಾಖ್ಯಾನದ ಮೂಲಕ ಚರ್ಚಿಸುತ್ತದೆ. ಸಂಸ್ಕೃತಿ, ಆzs ನಿಕ, ಹೊಸ ರೀತಿಯ ಚಾರಿತ್ರಿಕ ಆವಶ್ಯಕತೆ, ಬುದ್ಧಿಜೀವಿಗಳು ಇದರ ಬಗ್ಗೆ ಚರ್ಚಿಸುತ್ತಾರೆ. ವಾಲ್ಟರ್ ಬೆಂಜಮಿನ್ ಒಂದು ಕಡೆ ಚರ್ಚಿಸುತ್ತಾ ಸಮಾಜ ಮತ್ತು ತಂತ ಜ್ಞಾನದ ಪರಿವರ್ತನೆಯಿಂದಲೇ ಆzs ನಿಕ ನಾಗರಿಕತೆ ಹುಟ್ಟಿದೆ. ಎಂದು ಹೇಳುತ್ತಾನೆ. ಇದರೊಂದಿಗೆ ನಾವು ಮತ್ತೊಂದು ವಿಷಯವನ್ನು ಗಮನಕ್ಕೆ ತಂದುಕೊಳ್ಳುವುದು ಸೂಕ್ತ. ಅದು ಆzs ನಿಕತೆಯು ನಮಗೆ ಅನ್ವಯವಾಗಿರುವ ರೀತಿ. ಕೆಲವು ವಿಷಯಗಳಲ್ಲಿ ಆzs ನಿಕತೆಯು ಅತ್ಯಂತ ಮುಖ್ಯವಾದ ನಿಲುವನ್ನು ತಳೆದಿತ್ತು. ಅದರಲ್ಲಿ ಸಮಗ ತೆಯ ಅರಿವು ಮುಖ್ಯವಾಗಿದೆ. ಸೃಜನಶೀಲತೆ ಮತ್ತು ಅದರ ಸಂಗತಿಗಳನ್ನು ಅದು ನೋಡುವುದು ಬೇರೆ ಕ ಮದಲ್ಲಿ ಎನ್ನುವುದು ಹೆಚ್ಚು ಸ್ಪಷ್ಟವಾಗಿದೆ. ಆದರೆ ಆzs ನಿಕೋತ್ತರವಾದಿಗಳು ಹೆಚ್ಚು ವಿಷಯನಿಷ್ಟವಾದ ನಿಲುವನ್ನು ತಳೆಯುತ್ತಾರೆ. ಸೀಮಿತವಲ್ಲದ ಅನೇಕ ಅರ್ಥಗಳು ಆzs ನಿಕೋತ್ತರವಾದಕ್ಕೆ ಹೆಚ್ಚು ಮುಖ್ಯವಾಗುತ್ತದೆ.

ವಿಶೇಷತೆಗಳು

ISBN978-93-81577-84-4-8124
ಭಾಷೆಕನ್ನಡ
ಪುಟಗಳು424
ಪ್ರಕಟಣೆ ವರ್ಷ2019
ಆವೃತ್ತಿ3rd Edition
ತೂಕ800 ಗ್ರಾಂ
ಆಯಾಮಗಳುBook Size : 1/4 Crown(23x15.5) (International Standard Book Size)