ಮುಖ್ಯ ವಿಷಯಕ್ಕೆ ಹೋಗಿ (Skip to main content)
ಪಾಲ್ ಮಿಶೆಲ್ ಫುಕೋ ತತ್ವಜ್ಞಾನ, ರಾಜಕಾರಣ, ಸಾಮಾಜಿಕ ಚಿಂತನೆಗಳು
ಹೊಸ ಬಿಡುಗಡೆ15% ರಿಯಾಯಿತಿ
ವಿಮರ್ಶೆ

ಪಾಲ್ ಮಿಶೆಲ್ ಫುಕೋ ತತ್ವಜ್ಞಾನ, ರಾಜಕಾರಣ, ಸಾಮಾಜಿಕ ಚಿಂತನೆಗಳು

ಲೇಖಕ: ಕೇಶವ ಶರ್ಮ. ಕೆ

₹425₹50015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಫುಕೋ ಜಾಗತಿಕ ಮಟ್ಟದ ಚಿಂತಕ. ಅಷ್ಟೇ ಅಲ್ಲ. ಅವನ ಮಾತು ಮತ್ತು ಬರಹಗಳು ಅರ್ಥ ಮಾಡಿಕೊಳ್ಳುವುದು ಅತ್ಯಂತ ಕಷ್ಟ. ನಾನು ಕನ್ನಡದ ವಿದ್ಯಾರ್ಥಿ. ನನಗೆ ಇಂಗ್ಲೀಷಿನ ಜ್ಞಾನವು ಅಷ್ಟು ಇಲ್ಲ. ನನಗೆ ಫುಕೋನ ವಾದಗಳು ಎಷ್ಟು ದಕ್ಕಿದೆಯೋ ಅದನ್ನು ಇಲ್ಲಿ ಹೇಳಿದ್ದೇನೆ. ಎರಡನೆಯದಾಗಿ ಇದು ಅವನ ಮಾತುಗಳ ಅನುವಾದ, ರೂಪಾಂತರ , ಭಾವಾನುವಾದ - ಹೀಗೆ ಯಾವುದೂ ಆಗಿಲ್ಲ. ನನಗೆ ಎಷ್ಟು ಅವನಿಂದ ತಿಳಿಯಲು ಸಾಧ್ಯವೋ ಅಷ್ಟು ಮಾತ್ರವೇ ಬರೆದಿದ್ದೇನೆ. ಇದು ನನ್ನ ಕುತೂಹಲದ ಒಂದು ಭಾಗ ಮಾತ್ರ. ಫುಕೋ ಇದನ್ನೇ ಹೇಳಿದ್ದಾನೆ ಎಂದು ಹೇಳುವಷ್ಟು ಧೈರ‍್ಯ ನನಗಿಲ್ಲ. ಇದು ಅವನ ಕುರಿತಾದ ನನ್ನ ಅನಿಸಿಕೆಗಳು ಮಾತ್ರವೇ ಆಗಿದೆ. ಕನ್ನಡಕ್ಕೆ ಇದರ ಅಗತ್ಯವು ಇದೆಯೆ ಎಂದು ಕೇಳಿದರೆ ಅದಕ್ಕೂ ನಾನು ಉತ್ತರವನ್ನು ಕೊಡಲಾರೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು428
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ925 ಗ್ರಾಂ
ಆಯಾಮಗಳು-