ಮುಖ್ಯ ವಿಷಯಕ್ಕೆ ಹೋಗಿ (Skip to main content)
ಕಥೆಗಳ ಕಟ್ಟು (ಸಣ್ಣ ಕಥೆಗಳು)
ಹೊಸ ಬಿಡುಗಡೆ14% ರಿಯಾಯಿತಿ
ಕಥೆಗಳು

ಕಥೆಗಳ ಕಟ್ಟು (ಸಣ್ಣ ಕಥೆಗಳು)

ಲೇಖಕ: ಅಮರೇಶ ನುಗಡೋಣಿ

₹300₹35014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಗಂಡ ಸತ ಮೇಲೆ ನಾಗಮ್ಮ ತನ್ನಿಂದ ಚಿಕ್ಕಮಗನನ್ನು ಸಂಬಾಳಿಸುವುದಾಗಲಿ, ಇದ್ದ ಹೊಲಗಳ ಮೇಲೆ ನಿಗಾ ಇಡುವುದಾಗಲಿ ಆಗದೆ ತನ್ನ ತವರಿನಿಂದ ಅಣ್ಣ ಜಂಬಣ್ಣನನ್ನು ಕರೆಸಿಕೊಂಡಿದ್ದಳು. ಆತ ಬಂದು ಆರೇಳು ವರ್ಷಗಳಾದರು ಆಗಿದ್ದಾವು. ಆದರೆ ಇಲ್ಲೇ ನೆಲೆಯೂರದೆ ತನ್ನೂರಿಗೂ ಹೋಗಿ ಬರುತ್ತಿದ್ದ. ಅಲ್ಲಿ, ಇಲ್ಲಿಯ ಎರಡು ಬದುಕನ್ನು ನಿಭಾಯಿಸುತ್ತಿದ್ದ. ಆಗಾಗ ಇಲ್ಲಿಂದಲೇ ಕಾಳುಕಡಿ ಒಯ್ಯುತ್ತಿದ್ದ. ಒಂದು ರೀತಿಯಲ್ಲಿ ತಂಗಿಯ ಕಾಳಜಿಯಿಂದ ಲಾಭವಿತ್ತು. ಕಳೆದ ಒಂದು ವರ್ಷದಿಂದ ನಾಗಮ್ಮ ಜಡ್ಹತ್ತಿ ಬಿದ್ದಾಗಿನಿಂದ ತಂಗಿಯ ಪರಾಮರಿಕೆ ಆತನಿಗೆ ನರಕ ಸದೃಶವಾಗಿತ್ತು. ಗಯ್ಯಪ್ಪ ಹಿಡಿತ ಮೀರಿದ್ದ. ಮಂದಿ ಕಣ್ಣುಗಳು ಇರಿಯುತ್ತಿದ್ದವು. ಆದರೂ ಕರುಳು, ನಡುನೀರಿನಲ್ಲಿ ಬಿಡುವ ಮನಸ್ಸಾಗಲಿಲ್ಲ. ಆಸೆಯೂ ಬಲುಕೋಡಿ. ಮಗನಂತೂ ಹುಚ್ಚನಾದ. ನಾಗಮ್ಮ ಸತ್ತಮೇಲೆ ಆಕೆ ಗಳಿಸಿದ ಆಸ್ತಿ, ಗಂಟು ಎಲ್ಲ ತನಗಾದೀತು ಎಂಬ ಆಸೆಯಿಂದ ಉಳಿದು ದುಡಿಯುತ್ತಲೇ ಹಣ್ಣಾಗ ತೊಡಗಿದ್ದ.

ವಿಶೇಷತೆಗಳು

ISBN978-93-81577-78-3
ಭಾಷೆಕನ್ನಡ
ಪುಟಗಳು308
ಪ್ರಕಟಣೆ ವರ್ಷ2019
ಆವೃತ್ತಿ1st
ತೂಕ599 ಗ್ರಾಂ
ಆಯಾಮಗಳು-