ಮುಖ್ಯ ವಿಷಯಕ್ಕೆ ಹೋಗಿ (Skip to main content)
ಆಲಂಪನಾ (ಕಾದಂಬರಿ)
9% ರಿಯಾಯಿತಿ
ಅನುವಾದ

ಆಲಂಪನಾ (ಕಾದಂಬರಿ)

ಲೇಖಕ: ಶ್ಯಾಮಲಾ ಮಾಧವ

₹250₹2759% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಉರ್ದೂ ಸಾಹಿತ್ಯದ ಪ್ರಖ್ಯಾತ ಲೇಖಕಿ ರಫಿಯಾ ಮಂಜೂರುಲ್ ಅವಿiನ್, ಹಾಗೂ ಅವರ ವಿಖ್ಯಾತ ಕಾದಂಬರಿ ‘ಆಲಂಪನಾ’ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಪರಿಚಿತವಾಗುವಂತೆಸಗುವ ಸದವಕಾಶ ನನಗಿಂದು ಪ್ರಾಪ್ತವಾಗಿದೆ. ಶ್ರೀಮತಿ ರಫಿಯಾ ಅವರು ಇಪ್ಪತ್ತಾರು ವರ್ಷಗಳಿಂದಲೂ ಕಥೆ. ಕಾದಂಬರಿಗಳನ್ನು ರಚಿಸುತ್ತಾ ಬಂದಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರದರ್ಶನಕ್ಕಾಗಿಯೂ ಸಾಕಷ್ಟು ಕೃತಿರಚನೆ ಮಾಡಿರುವ ರಫಿಯಾ ಅವರು ಚಿತ್ರಕಾರರೂ, ಶಿಲ್ಪಕಾರರೂ ಆಗಿದ್ದಾರೆ. ಶ್ರೀ ಮಂಜೂರುಲ್ ಆವಿiನರು ಧಾರವಾಡ ಆಕಾಶವಾಣಿಯ ನಿರ್ದೇಶಕರಾಗಿದ್ದ ಐದು ವರ್ಷಗಳ ಕಾಲ ನೆಲೆನಿಂತು ಕರ್ನಾಟಕದ ನೆಲ, ಜನರ ಬಗ್ಗೆ ಆತ್ಮೀಯತೆ ಬೆಳೆಸಿಕೊಂಡ ಆವಿiನ ದಂಪತಿಗಳು ಶ್ಲಾಘನೀಯರು, ರಫಿಯಾರ ಲೇಖನಿಯಲ್ಲಿ ಹೈದರಾಬಾದ್‌ನ ಸಾಂಸ್ಕೃತಿಕ ಪೆಂಪಿನೊಡನೆ ದಾಂಡೆಲಿಯ ಪ್ರಾಕೃತಿಕ ಕಂಪು ಮಿಳಿತವಾಗಿ ಹರಿದಿದೆ. ಕನ್ನಡ ಓದುಗರೆಲ್ಲರಿಗೂ ಈ ಪರಭಾಷಾ ಕೃತಿ, ಕರ್ತೃ ಮೆಚ್ಚಿಗೆಯೆನಿಸುವುದು ನಿಸ್ಸಂಶಯ. ನನ್ನ ‘ಆಲಂಪನಾ’ ಕೃತಿಯನ್ನು ಸ್ವಾಗತಿಸಿ,

ವಿಶೇಷತೆಗಳು

ISBN978-93-81244-72-2
ಭಾಷೆಕನ್ನಡ
ಪುಟಗಳು252
ಪ್ರಕಟಣೆ ವರ್ಷ2018
ಆವೃತ್ತಿ5th EDITION
ತೂಕ450 ಗ್ರಾಂ
ಆಯಾಮಗಳು-