ಮುಖ್ಯ ವಿಷಯಕ್ಕೆ ಹೋಗಿ (Skip to main content)
ಆಮೇನ್
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಆತ್ಮಕಥನ

ಆಮೇನ್

ಲೇಖಕ: ಲೂಶೀ

₹255₹30015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಧಾರ್ಮಿಕ ನಂಬುಗೆ ಆಯಾ ಕಾಲದ, ಆಯಾ ಜನರ ವಿಶ್ವದೃಷ್ಟಿಯ ಪ ತೀಕವಾಗಿತ್ತು. ಆ ಪ ತೀಕ ಸಮೃದ್ಧವಾದ ಪ ತಿಮೆಗಳಿಗೆ ದಾರಿಮಾಡಿಕೊಟ್ಟಿತು. ಸೃಜನಶೀಲ ಮಾನವನ ಪ್ರತಿs , ಆ ಪ ತಿಮೆಗಳ ಸುತ್ತ ಹತ್ತಾರು ಕಥೆ, ಕಾವ್ಯಗಳನ್ನು ಹೆಣೆದು ಅದಕ್ಕೆ ವೈವಿzs ಮಯ ಆಯಾಮಗಳನ್ನು ಕಲ್ಪಿಸಿತು. ಕಾಲ ಬದಲಾದಂತೆ, ಮಾನವ ಕುಲಕೋಟಿಯ ಪ ಜ್ಞೆಯ ಹರವು ವಿಸ್ತಾರಗೊಂಡಂತೆ, ಆ ಪೂರ್ವದ ವಿಶ್ವದೃಷ್ಟಿ ಹೊಸಕಾಲಕ್ಕೆ ತಕ್ಕಂತೆ ಬದಲಾಗಬೇಕಾಗಿದ್ದುದು ಕಾಲzs ರ್ಮವಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಮಾನವ ಸಮಾಜದಲ್ಲಿ ಉಗಮಿಸಿ ವಿಕಾಸಗೊಂಡಿದ್ದ ಸ್ಥಾಪಿತ ಹಿತಾಸಕ್ತಿಯ ಪಟ್ಟs ದ್ರ ವ್ಯಕ್ತಿ ಶಕ್ತಿಗಳು ಸಹಜವಾಗಿ ಹರಿಯುತ್ತಿದ್ದ ಮಾನವನ ಸಾಮಾಜಿಕ ಚರಿತ್ರೆಯ ಕಾಲಪ ವಾಹಕ್ಕೆ ಅಡ್ಡಗೋಡೆಗಳನ್ನು ಕಟ್ಟಿ, ತಡೆದು ನಿಲ್ಲಿಸಿದ್ದುದು ಮಾನವ ಚರಿತೆ ಯಲ್ಲಿಯ ಮಹಾದುರಂತ. ಹೀಗೆ ಸಮಾಜ ನಿಂತಲ್ಲಿಯೇ ನಿಂತು, ಕೊಳೆತು ನಾರಲಾರಂಭಿಸಿದ್ದಾಗ, ಆ ತಡೆಗೊಡೆಗಳನ್ನು vii ಒಡೆದು ಸಮಾಜ ನಿಂತಲ್ಲಿಯೇ ನಿಂತು, ಕೊಳೆತು ನಾರಲಾರಂಭಿಸಿದ್ದಾಗ ಆ ತಡೆಗೊಡೆಗಳನ್ನು ಒಡೆದು ಸಮಾಜದ ಮುನ್ನಡೆಯ ಸಹಜಪ ವಾಹಕ್ಕೆ ದಾರಿಮಾಡಿಕೊಟ್ಟವರಲ್ಲಿ ಅಗಣ್ಯರು ಬುದ್ಧ, ಯೇಸುಕ್ರಿಸ್ತ, ಮಹಮ್ಮದ್ ಪೈಗಂಬರ್, ಬಸವ ಮುಂತಾದವರು. ಆದ್ದರೆ, ಈ ಮಹಾನುಭಾವರ ನಂತರ ಅವರ ಅನುಯಾಯಿಗಳೆಂದು ಹೇಳಿಕೊಂಡವರೇ ಅವರ ಪ ಯತ್ನದ ಪ ವಾಹಕ್ಕೆ ಮತ್ತೆ ಒಡ್ಡುಗಳನ್ನು ಒಡ್ಡಿದರು. ಪರಿಣಾಮವಾಗಿ ಮನುಷ್ಯನ ಉದಾತ್ತ ಬದುಕಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಹುಟ್ಟಿಕೊಂಡ ಧಾರ್ಮಿಕ ಸಂಸ್ಥೆಗಳೇ ಕಾಲಕ ಮೇಣ ಮಾನವರ ಮೇಲೆ ಅನೇಕ ಬಂzs ನಗಳನ್ನು ಹೇರಿ, ಅವರ ಬೆಳೆವಣಿಗೆಯನ್ನು ಕುಂಠಿತಗೊಳಿಸಿವೆ. ತಮ್ಮ ಸ್ವಾರ್ಥಕ್ಕಾಗಿ ಹಲವರನ್ನು ಬಲಿ ತೆಗೆದುಕೊಂಡು ರಕ್ತದ ಕಾಲುವೆ ಹರಿಸಿವೆ. ಈ s ಮಿಯ ಮೇಲಿನ ಸಮಸ್ತ ಮಾನವ ಕುಲಕೋಟಿಯನ್ನು ಒಗ್ಗೂಡಿಸುವ ಬದಲು, ವಿಭಿನ್ನ ತತ್ವ, ಮತ, ಪಂಥ, zs ರ್ಮ, ಜಾತಿ, ಉಪಜಾತಿಗಳಾಗಿ ಒಡೆದಿವೆ. ದಯೆಮೂಲವಾದ zs ರ್ಮವನ್ನು ಸ್ಥಾಪಿಸಿ, ಎಲ್ಲರ ಏಳ್ಗೆಗೆ ದಾರಿಮಾಡಿಕೊಡುವ ಬದಲು, s ಯದ ಮೂಲ ಆಕಾರಗಳಾಗಿವೆ; ಪ್ರತ್ಯೇಕತೆಯ ಪರಮ ತಾಣಗಳಾಗಿವೆ. ಪ್ರೀತಿ, ಪೆ ಮ, ಸದ್ಭಾವದ ಹೊಳೆ ಹರಿಸುವ ಬದಲು ದ್ವೇಷ, ಅಸೂಯೆ, ವೈರಭಾವದ s ಗಿಲೆಬ್ಬಿಸುವ ಜ್ವಾಲಾಮುಖಿಗಳಾಗಿವೆ. ಹೀಗೆಂದ ಮಾತ ಕ್ಕೆ ಯಾವುದೇ ಧಾರ್ಮಿಕ ಪರಂಪರೆಯ ಸಂಸ್ಥೆಗಳಲ್ಲಿ ಈಗ ಅಧಿಕಾರ ಸ್ಥಾನದಲ್ಲಿದ್ದು, ಸೇವೆ ಸಲ್ಲಿಸುತ್ತಿರುವವರೆಲ್ಲರೂ ದುಷ್ಟರು, ಮಾನವತೆಯ ವಿರೋಧಿಗಳು ಎಂದರ್ಥವಲ್ಲ. ಜಗತ್ತಿನ ಎಲ್ಲ zs ರ್ಮಗಳೂ ಮಾನವರ ಒಳಿತಿಗೆ ಸಾಕಷ್ಟು ಕಾಣಿಕೆಯನ್ನು ನೀಡಿವೆ. ನೊಂದ-ಬೆಂದ ಜನತೆಯ ಹೃದಯಕ್ಕೆ ಸಾಂತ್ವನದ ಸಿಂಚನೆಗೈದಿವೆ. ಸಾಮಾಜಿಕ ನೆಲೆಯಲ್ಲಿ ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಜನಪದರ ಮುನ್ನಡೆಗೆ ಇಂಬುಗೊಟ್ಟಿವೆ. ಉದಾಹರಣೆಗೆ : ಕೆ ಸ್ತರ ಧಾರ್ಮಿಕ ಸಂಸ್ಥೆಗಳು ಭಾರತದುದ್ದಗಲಕ್ಕೂ ಶಿಕ್ಷಣ ಮತ್ತು ಆರೋಗ್ಯದ ಕ್ಷೇತ ದಲ್ಲಿ ಮಾಡಿದ ಸೇವೆಗೈದ ಸಾzs ನೆ ಅಗಾzs ವಾದುದ್ದು. ಆದರೆ, ಮನುಷ್ಯನ ಪರಿಶುದ್ಧ ಹೃದಯದ ಭಾವನೆಗಳನ್ನು ಪ ಚುರಪಡಿಸುವ, ಅವುಗಳನ್ನು ಪಾಲಿಸಿ, ಪೋಷಿಸುವ ಪ ಯತ್ನಗಳು ಸಾಂಸ್ಥೀಕರಣ ಗೊಂಡೊಡನೆಯೇ ಸ್ಥಗಿತಗೊಳ್ಳುತ್ತವೆ; ನಿಂತಲ್ಲಿಯೇ ನಿಂತು ಮಾತು ನಾರಲಾರಂಭಿಸುತ್ತವೆ. ಕ ಮೇಣ ಧಾರ್ಮಿಕ ಸಂಸ್ಥೆಗಳೂ ಒಂದು ವಿzs ದ ಉದ್ಯಮಗಳಾಗಿ ಬಿಡುತ್ತವೆ. ಯಾವುದೇ ಉದ್ಯಮದ ಮುಖ್ಯ ಉದ್ದೇಶ ಲಾs ಗೊಳಿಸುವುದು-ಯಾವ ಬೆಲೆಗೊಟ್ಟವರೂ ಲಾs ಗಳಿಸುವುದು. ಹೀಗೆ ಲಾs ದ್ಧೇಶದ ವಿದ್ಯಾಯಾನ ತನಗೆ ಎದುರಾದವರೆಲ್ಲರನ್ನು ಆಪೋಷನ ತೆಗೆದುಕೊಳ್ಳುತ್ತದೆ. ಸಿಸ್ಟರ್ ಜೆಸ್ಮೆ ಹೀಗೆ ತನ್ನನ್ನು ಆಪೋಷನ ತೆಗೆದುಕೊಳ್ಳಲು ಹವಣಿಸಿದ ವ್ಯವಸ್ಥೆಯ ವಿರುದ್ಧ ಎದೆ ಸೆಟಿಸಿ ನಿಂತು ತಮ್ಮ ಬದುಕಿನ ಕಥೆಯನ್ನು ಇಲ್ಲಿ ನಿವೇದಿಸಿಕೊಂಡಿದ್ದಾರೆ. ಆತ್ಮಚರಿತೆ ಯುದ್ದಕ್ಕೂ ತಾವು ನಂಬಿದ್ದ ಮಹಾಪ s ಯೇಸುವಿನ ಉಜ್ವಲ ಬೆಳಕಿನಲ್ಲಿಯೇ ಹೆಜ್ಜೆ ಹಾಕಿದ್ದನ್ನು ದಾಖಲಿಸಿದ್ದಾರೆ ತಮ್ಮ ಸಂನ್ಯಾಸದ ಬದುಕಿನಲ್ಲಿ s ಟಿಯಾದ ಶಿಷ್ಯರನ್ನು viii ಕೊಂಡಾಡಿದ್ದಾರೆ, ದುಷ್ಟರನ್ನು ಜಾಲಾಡಿದಾರೆ. ಇದರರ್ಥ ಇಷ್ಟೇ ಎಲ್ಲ ಧಾರ್ಮಿಕ ಪರಂಪರೆಗಳಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಕೆಟ್ಟವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರು ಪ ತಿನಿಧಿಸುವ ಇಡಿ ಧಾರ್ಮಿಕ ಪರಂಪರೆಯನ್ನೇ ದೂಷಿಸುವುದು ಸರಿಯಲ್ಲಿ ಎಂಬ ಎಚ್ಚರ ಸಿಸ್ಟರ್ ಜೆಸ್ಮೆಯವರಿಗೆ ಇದೆ. ಈ ಎಚ್ಚರ ನಮ್ಮೆಲ್ಲರಿಗೂ ಇರಬೇಕಾದುದ್ದು ಅತ್ಯಂತ ಅವಶ್ಯಕವಾಗಿದೆ

ವಿಶೇಷತೆಗಳು

ISBN 978-93-81244-51-797
ಭಾಷೆಕನ್ನಡ
ಪುಟಗಳು240
ಪ್ರಕಟಣೆ ವರ್ಷ2016
ಆವೃತ್ತಿ5th EDITION
ತೂಕ400 ಗ್ರಾಂ
ಆಯಾಮಗಳು-