ಅನುವಾದ
ಅಘನಾಶಿನಿ ಭಾಗ -೨
ಲೇಖಕ: ಕನ್ನಡಕ್ಕೆ : ಕೆ ಶ್ರೀನಾಥ್ (ಕೃಷ್ಣಮೂರ್ತಿ ಶ್ರೀನಾಥ್)
₹600₹75020% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಅನ್ನ ಕರೆನಿನವನ್ನು ನಾನು ಓದಿದ ನಂತರ ಮನುಷ್ಯ ಸಹಜವಾದ ಸ್ಪಂದನೆಗಳು, ಭಾವಲಹರಿ, ನೈತಿಕತೆಯ ಬಗ್ಗೆ ಮಾನವ ಸಹಜವಾದಂತಹ ಧೋರಣೆ ಮತ್ತು ಅದಲ್ಲದೇ ನೈತಿಕತೆಯ ಬಗ್ಗೆಗಿನ ವ್ಯಾಖ್ಯಾನ, ಇವೆಲ್ಲವೂ ಎಲ್ಲ ಮನುಷ್ಯ ಜೀವಿಗಳಲ್ಲಿಯೂ ಒಂದೇ ನಮೂನೆಯಲ್ಲಿ ಇರುವುದರ ಬಗ್ಗೆ ಅರಿವು ನನಗಾಯಿತು. ಅದೇ ಕಾರಣಕ್ಕೆ ಈ ಕಾದಂಬರಿಯ ಭಾವಾನುವಾದವನ್ನು ನಮ್ಮ ಪರಿಸರಕ್ಕೆ ಅಳವಡಿಸಿಕೊಂಡು ಮಾಡಬೇಕೆಂದು ನಿರ್ಧರಿಸಿದೆ. ನದಿಗಳು ಮನುಷ್ಯನ ಕೊಳಕನ್ನೆಲ್ಲಾ ಹೊತ್ತುಕೊಂಡು ಸಮುದ್ರವನ್ನು ತಲುಪುವಾಗ ತನ್ನ ಪರಿಶುದ್ಧತೆ ಮತ್ತು ನಿರ್ಮಲತ್ವದಿಂದಲೇ ಸಾಗರವನ್ನು ಸೇರುವುದು ಮತ್ತು ಅದೇ ಸಮುದ್ರದ ಆವಿ ಪುನಃ ಮಳೆ ಸುರಿಸಿ ಸಮೃದ್ಧಿಯನ್ನು ಪುನಃಸ್ಥಾಪಿಸುವುದು. ಹೊರ ನೋಟಕ್ಕೆ ಅನ್ನ ಕರೆನಿನ ನೈತಿಕತೆಯ ಹಾದಿಯಿಂದ ಸ್ವಲ್ಪ ದೂರ ಸರಿದಳು ಎಂದಾದರೂ ಕೂಡ ತನ್ನ ಪರಿಶುದ್ಧ ಆಲೋಚನೆಗಳನ್ನು ಕಾಪಾಡಿಕೊಂಡು ಬಂದಳು. ಅದೇ ಕಾರಣಕ್ಕೆ ಅತ್ಯಂತ ಪರಿಶುದ್ಧವಾದ ನದಿಯಾದ ಅಘನಾಶಿನಿಯ ಹೆಸರನ್ನು ಈ ಕಾದಂಬರಿಗೆ ನಾನು ಇಟ್ಟಿದ್ದು.
ವಿಶೇಷತೆಗಳು
| ISBN | 978-81-972194-0-5 |
| ಭಾಷೆ | ಕನ್ನಡ |
| ಪುಟಗಳು | 652 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1st |
| ತೂಕ | 950 ಗ್ರಾಂ |
| ಆಯಾಮಗಳು | - |





