ಅನುವಾದ
ಬರಿಗಾಲಲ್ಲಿ ಬಾಗ್ದಾದ್(ನೆನಪುಗಳು) ಇದು ಸಮರದ ಕಥೆಯಲ್ಲ. ಇರಾಕಿನ ಮಹಿಳೆಯರು, ಪ್ರತಿ ರಾತ್ರಿ ಹಗಲೂ ಅಡ್ಡದಾರಿಗಳಲ್ಲಿ ನಿಲ್ಲುತ್ತಿದ್ದವರ ಕಥೆ, ಅನುಭವಗಳ ‘ಆತ್ಮ ಚರಿತ್ರೆ’
ಲೇಖಕ: ಡಾ. ವಿಜಯಾ ಸುಬ್ಬರಾಜ್
₹240₹30020% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಇರಾಕ್‌ನಂತಹ ಇತರ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿನ ಹೆಣ್ಣು ಮಕ್ಕಳು ಎದುರಿಸುವ ಸಂಕಷ್ಟಗಳೇ ವಿಚಿತ್ರವಾದಗಳು. ಸಂಪ್ರದಾಯವಾದಿಗಳು ಮತ್ತು ಅಮಾನುಷ ಪುರುಷ ಪ್ರಾಧಾನ್ಯ ಮತ್ತು ತಿರುಚಲಾದ ಧಾರ್ಮಿಕತೆಯ ನೀತಿ ನಿಯಮಗಳಿಂದ ಈ ಪ್ರದೇಶಗಳಲ್ಲಿ ಶೋಷಣೆಗೆ ಹೆಣ್ಣುಮಕ್ಕಳು ಒಳಗಾಗಿರುವಷ್ಟು ಪ್ರಪಂಚದ ಇನ್ಯಾವುದೇ ಇತರ ಪ್ರದೇಶಗಳಲ್ಲಿ ಒಳಗಾಗಿಲ್ಲ. ಈ ಪುಸ್ತಕದ ಶೀರ್ಷಿಕೆಯೇ ಬೆಳಕು ಚೆಲ್ಲುವಂತೆ ಕಟ್ಟಳೆ ಕಟ್ಟುಪಾಡುಗಳೆಂಬ ಕಲ್ಲು ಮುಳ್ಳುಗಳ ನಡುವೆ ಬರೀ ಕಾಲಿನಲ್ಲಿ ನಡೆದು ಹೋಗಿ ತನ್ನ ಸ್ತ್ರೀಪರ ಆಷೋತ್ತರಗಳನ್ನು ಈಡೇರಿಸಿಕೊಳ್ಳುವುದೇ ಈ ಮನಾಲ್. ಎಂ. ಓಮರ್. ಎಂಬ ಸ್ತ್ರೀರತ್ನದ ಜೀವನದ ಪಯಣ. ಇದೊಂದು ಆತ್ಮಕಥೆಯೊಂದೇ ಅಲ್ಲ, ಇದೊಂದು ಶೋಷಣೆಗೆ ಒಳಗಾದ ಎಲ್ಲ ಹೆಣ್ಣು ಮಕ್ಕಳಿಗೂ ಸ್ಪೂರ್ತಿದಾಯಕವಾದಂತಹ ಕೈಪಿಡಿ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 260 |
| ಪ್ರಕಟಣೆ ವರ್ಷ | 2024 |
| ಆವೃತ್ತಿ | 1st |
| ತೂಕ | 680 ಗ್ರಾಂ |
| ಆಯಾಮಗಳು | - |





