ಮುಖ್ಯ ವಿಷಯಕ್ಕೆ ಹೋಗಿ (Skip to main content)
ಬರ್ಟೋಲ್ಟ್ ಬ್ರೆಕ್ಟ್ (ರಂಗಭೂಮಿ, ವಾಸ್ತವ ಮತ್ತು ಸಂಸ್ಕೃತಿ)
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್25% ರಿಯಾಯಿತಿ
ಅನುವಾದ

ಬರ್ಟೋಲ್ಟ್ ಬ್ರೆಕ್ಟ್ (ರಂಗಭೂಮಿ, ವಾಸ್ತವ ಮತ್ತು ಸಂಸ್ಕೃತಿ)

ಲೇಖಕ: ಕೇಶವ ಶರ್ಮ. ಕೆ

₹300₹40025% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ನಮಗೆ ಒದಗಿ ಬರುವ ಅತ್ಯಂತ ಮಹತ್ವದ ಲೇಖಕ ಬ್ರೆಕ್ಟ್ . ಅವನನ್ನು ಈಗ ಮತ್ತೆ ಓದಬೇಕಾಗಿದೆ. ಪರಿಸ್ಥಿತಿಯು ಹಾಗೆ ಇದೆ. ಈ ಆಶಯವನ್ನು ಇಟ್ಟುಕೊಂಡು ಇದನ್ನು ಬರೆದಿದ್ದೇನೆ. ಇಲ್ಲಿ ಅವನ ಕವಿತೆಗಳನ್ನು ಚರ್ಚೆ ಮಾಡಿಲ್ಲ. ಅವನ ತಾತ್ವಿಕ ವಿಚಾರಗಳಿಗೆ ಮಾತ್ರವೇ ಗಮನವನ್ನು ಹರಿಸಿದ್ದೇನೆ. ನಾನು ರಂಗಕರ್ಮಿಯಲ್ಲ. ಆದ್ದರಿಂದ ಸಹಜವಾಗಿಯೇ ಅನೇಕ ಮಿತಿಗಳು ಇದರಲ್ಲಿದೆ ಎನ್ನುವುದನ್ನು ನಮ್ರವಾಗಿ ಒಪ್ಪುತ್ತೇನೆ. ಈ ಕೆಲಸವನ್ನು ಕುತೂಹಲದ ಕಾರಣಕ್ಕೆ ಮಾಡಿದ್ದೇನೆ. ಅನೇಕ ಮಿತಿಗಳು ಇದ್ದರೆ ಅದನ್ನು ಓದುಗರು ಕ್ಷಮಿಸುತ್ತಾರೆ ಎಂದು ಭಾವಿಸುತ್ತೇನೆ. ರಾಬರ‍್ಟ್ ಲೀಚ್‌ನ ಡ್ರಾಮಾ, ದ ಬೇಸಿಕ್, ಬ್ರೆಕ್ಟ್ ಸ್ಟೋರ್ಸ್ ಬುಕ್. ಪ್ಲೆಶರ್ ಅಂಡ್ ಇನ್ಸ್ಟ್ರಕ್ಸನ್, ಬ್ರೆಕ್ಟ್ ಆನ್ ಥಿಯೇಟರ್, ಎಸ್ಸೇಸ್ ಆನ್ ಬ್ರೆಕ್ಟ್ ? ಈ ಕೃತಿಗಳ ಸಾರ ರೂಪವಿದು.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು460
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ-
ಆಯಾಮಗಳು-