ಅನುವಾದ
ಜೀವನವೆನ್ನುವ ಅದ್ಭುತ !
ಲೇಖಕ: ಪ್ರಭಾಕರನ್.ಕೆ
₹250₹30017% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
`ಮಹಾವೈದ್ಯ’ನ ಬೆರಳತುದಿಯ ಚಲನೆಗೆ ತಕ್ಕಂತೆ ಎಲ್ಲರೂ ತಮ್ಮ ಕರ್ಮ
ನಿಯೋಗಗಳನ್ನು ಇಲ್ಲಿ ಮಾಡಿ ಮುಗಿಸುತ್ತಾರೆ. ಇದರ ನಡುವೆ ನನ್ನ ವೃತ್ತಿಯೊಳಗಡೆಗೆ
ನುಸುಳಿ ಸಂಕಟಕ್ಕೀಡಾದ ಬಹಳ? ಬದುಕುಗಳು ನನ್ನವೇ ಆಗುತ್ತವೆ. ಅದರಿಂದ ಬೇರ್ಪಟ್ಟು
ನಿಲ್ಲುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ ಎನ್ನುವುದನ್ನೂ ನಾನು ಅರಿತುಕೊಂಡೆ.
ಕ್ಯಾನ್ಸರ್‌ರೋಗಿಯನ್ನು ಸಮಾಜವು ಕೂಡಲೆ ಒಂಟಿತನಕ್ಕೆ ನೂಕಿಬಿಡುತ್ತದೆ. ಯಾರ‍್ಯಾರೋ
ಅನೇಕ ಕಾಲಗಳಿಂದ ಕಲ್ಪನೆಗೊಳಪಡಿಸಿ ನೀಡಿದ ಒಂದು ನೀಚತ್ವವು, ಕ್ಯಾನ್ಸರ್ ಎನ್ನುವ
ಹೆಸರಿನ ಮೇಲೆ ಈಗಲೂ ಗಿರಕಿ ಹೊಡೆಯುತ್ತಾ ಹಾರುತ್ತಿದೆ. ಇದೊಂದು ಹರಡದೇ ಇರುವ
ರೋಗ ಎಂದು ಹಲವರು ಮರೆತವರಂತೆ...! ಇದಕ್ಕಿಂತಲೂ ಎ? ಪಟ್ಟು ತೀವ್ರವೂ
s ಯಂಕರವೂ ಆದ ಅವಸ್ಥೆ ಇತರೆ ರೋಗಗಳಿಗೂ ಇದೆ ಎನ್ನುವ ವಾಸ್ತವಾಂಶದ ಅರಿವಿಲ್ಲದ
ಮಂದಿಗಳಿವರು. ಹೃದ್ರೋಗಿಗಳಿಗಿಂತಲೂ ಕರುಳು ಬೇನೆಯವರಿಗಿಂತಲೂ ಮೂತ್ರಪಿಂಡದ
ರೋಗಿಗಳಿಗಿಂತಲೂ ಅದು ಹೇಗೆ ಕ್ಯಾನ್ಸರ್ ರೋಗಿಗಳು ಬೇರೆಯಾಗುತ್ತಾರೆ...? ಯಾವುದೇ
ಕಾಯಿಲೆಯನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಲು ಸಾzs ವೆನ್ನುವ ಶೇಕಡವಾರು
ಲೆಕ್ಕಹಿಡಿದು ನೋಡುವುದಾದರೆ, ಇತರೇ ಯಾವುದೇ ರೋಗಕ್ಕಿಂತಲೂ ಕ್ಯಾನ್ಸರ್ ರೋಗವು
ಮುಂಚೂಣಿಯಲ್ಲಿದೆ. ಹೃದ್ರೋಗಿಗಳಾದರು ಶೇಕಡ ಐವತ್ತರ? ರೋಗಿಗಳು ಆಸ್ಪತ್ರೆಯನ್ನು
ತಲುಪುವ?ರಲ್ಲಿ ಮರಣಹೊಂದುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಸಧ್ಯದ
ಅಪಾಯದ ಸ್ಥಿತಿಯಿಂದ ಪಾರಾದರೂ ಅವರು ಉಳಿದ ಜೀವಿತಕಾಲಾವಧಿಯವರೆಗೂ
ರೋಗಿಗಳಾಗಿಯೇ ಜೀವನ ನಡೆಸಬೇಕಾಗಿರುತ ದೆ. ಮೂತ ಪಿಂಡದ ರೋಗಿಗಳಿಗೂ
ಕರುಳುಬೇನೆಯ ರೋಗಿಗಳಿಗೂ ಹೆಚ್ಚಿನ ವ್ಯತ್ಯಾವೇನೂ ಇರುವುದಿಲ್ಲ. ಮೂತ ಪಿಂಡದ
ರೋಗಿಗಳಿಗೆ ಡಯಾಲಿಸಿಸ್ ನಡೆಸುವುದರ ಘೋರತೆಯನ್ನು ನಾನು ಬಹಳ ಹತ್ತಿರದಿಂದ
ix
ನೋಡಿದ್ದೇನೆ. ನನ್ನ ತಂದೆಯವರೂ ಮೂತ್ರಪಿಂಡದ ರೋಗಿಯಾಗಿದ್ದರು. ಈ ಜೀವನವು
ಸಾಕೂಂತ ಅನ್ನಿಸಿ, ಒಂದೆ ಒಂದು ನಿಮಿ?ವಾದರೂ ಸರಿ, ಬೇಗನೆ ಈ ಯಾತನೆಯನ್ನು
ಮುಕ್ತಾಯಗೊಳಿಸಿಕೊಡಬೇಕೆಂದು ತಂದೆಯವರು ಕಣಿ ರು ತುಂಬಿದ ಕಣ್ಣುಗಳಿಂದ
ಪ್ರಾರ್ಥಿಸುತ್ತಿರುವುದನ್ನು ನಾನು ನೋಡಿದ್ದೇನೆ.
ಮೂರನೆ ಒಂದು ಭಾಗದ? ಕ್ಯಾನ ರ್‌ರೋಗಿಗಳು ಪೂರ್ಣವಾಗಿಯೂ ಗುಣ
ಹೊಂದಿದ್ದಾರೆ. ಮುಂದೆ ಇನ್ಯಾವಾಗಲೂ ರೋಗದ ನೆನಪು ಸಹ ಉಳಿಯದಂತೆ ಅವರುಗಳು
ಪೂರ್ಣ ಸುಖಜೀವನ ನಡೆಸಲು ಸಮರ್ಥರಾಗಿರುತ್ತಾರೆ. ಜೀವನ ಕ್ರಮದಲ್ಲಾಗಲಿ ಆಹಾರದ
ಕ್ರಮದಲ್ಲಾಗಲಿ ಯಾವುದೇ ರೀತಿಯ ನಿಯಂತ್ರಣ-ನಿರ್ಬಂಧಗಳಿಲ್ಲದೆ ಜೀವನ ನಡೆಸಲು
ಅವರಿಗೆ ಸಾಧ್ಯವಾಗಿದೆ.
ನೆನಪಿರಲಿ; ಮೂರರಲ್ಲಿ ಒಂದು ಬಾಗ. ಇದೇನು ಕಡಿಮೆಯ ಸಂಖೆಯಲ್ಲ. ಆದಾಗ್ಯೂ
ಕ್ಯಾನ್ಸರ್ ರೋಗಿಗಳಮೇಲೆ ಆರೋಪಿಸಲಾಗುತ್ತಿರುವ ಈ ಕರಾಳವಾದ ’ದೂರಾಗುವಿಕೆ’ಯು
ಯಾರ ಕೊಡುಗೆ. ಅದೇ ಸಂದರ್ಭದಲ್ಲಿ ಹೃದ್ರೋಗಿಯು ರೋಗಿಯೆಂದು ಕರೆಸಿಕೊಂಡರೂ
ಸಮಾಜದಲ್ಲಿ ಉನ್ನತ ಅಂತಸ್ತು ಗಳಿಸುತ್ತಿದ್ದಾನೆ.
ಕ್ಯಾನ್ಸರಿನೊಂದಿಗೆ ಹೋರಾಟ ನಡೆಸಿ ದೊಡ್ಡ ವಿಜಯವನ್ನೇ ಸಾಧಿಸಿದ ಎ? ಜನರ
ಪರಿಚಯ ನನಗಿದೆ
ವಿಶೇಷತೆಗಳು
| ISBN | ’ಮಹಾವೈದ್ಯ’ನ ಬೆರಳತುದಿಯ ಚಲನೆಗೆ ತಕ್ಕಂತೆ ಎಲ್ಲರೂ ತಮ್ಮ ಕರ್ಮ ನಿಯೋಗಗಳನ್ನು ಇಲ್ಲಿ ಮಾಡಿ ಮುಗಿಸುತ್ತಾರೆ. ಇದರ ನಡುವೆ ನನ್ನ ವೃತ್ತಿಯೊಳಗಡೆಗೆ ನುಸುಳಿ ಸಂಕಟಕ್ಕೀಡಾದ ಬಹಳ? ಬದುಕುಗಳು ನನ್ನವೇ ಆಗುತ್ತವೆ. ಅದರಿಂದ ಬೇರ್ಪಟ್ಟು ನಿಲ್ಲುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ ಎನ್ನುವುದನ್ನೂ ನಾನು ಅರಿತುಕೊಂಡೆ. ಕ್ಯಾನ್ಸರ್‌ರೋಗಿಯನ್ನು ಸಮಾಜವು ಕೂಡಲೆ ಒಂಟಿತನಕ್ಕೆ ನೂಕಿಬಿಡುತ್ತದೆ. ಯಾರ‍್ಯಾರೋ ಅನೇಕ ಕಾಲಗಳಿಂದ ಕಲ್ಪನೆಗೊಳಪಡಿಸಿ ನೀಡಿದ ಒಂದು ನೀಚತ್ವವು, ಕ್ಯಾನ್ಸರ್ ಎನ್ನುವ ಹೆಸರಿನ ಮೇಲೆ ಈಗಲೂ ಗಿರಕಿ ಹೊಡೆಯುತ್ತಾ ಹಾರುತ್ತಿದೆ. ಇದೊಂದು ಹರಡದೇ ಇರುವ ರೋಗ ಎಂದು ಹಲವರು ಮರೆತವರಂತೆ...! ಇದಕ್ಕಿಂತಲೂ ಎ? ಪಟ್ಟು ತೀವ್ರವೂ s ಯಂಕರವೂ ಆದ ಅವಸ್ಥೆ ಇತರೆ ರೋಗಗಳಿಗೂ ಇದೆ ಎನ್ನುವ ವಾಸ್ತವಾಂಶದ ಅರಿವಿಲ್ಲದ ಮಂದಿಗಳಿವರು. ಹೃದ್ರೋಗಿಗಳಿಗಿಂತಲೂ ಕರುಳು ಬೇನೆಯವರಿಗಿಂತಲೂ ಮೂತ್ರಪಿಂಡದ ರೋಗಿಗಳಿಗಿಂತಲೂ ಅದು ಹೇಗೆ ಕ್ಯಾನ್ಸರ್ ರೋಗಿಗಳು ಬೇರೆಯಾಗುತ್ತಾರೆ...? ಯಾವುದೇ ಕಾಯಿಲೆಯನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಲು ಸಾzs ವೆನ್ನುವ ಶೇಕಡವಾರು ಲೆಕ್ಕಹಿಡಿದು ನೋಡುವುದಾದರೆ, ಇತರೇ ಯಾವುದೇ ರೋಗಕ್ಕಿಂತಲೂ ಕ್ಯಾನ್ಸರ್ ರೋಗವು ಮುಂಚೂಣಿಯಲ್ಲಿದೆ. ಹೃದ್ರೋಗಿಗಳಾದರು ಶೇಕಡ ಐವತ್ತರ? ರೋಗಿಗಳು ಆಸ್ಪತ್ರೆಯನ್ನು ತಲುಪುವ?ರಲ್ಲಿ ಮರಣಹೊಂದುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಸಧ್ಯದ ಅಪಾಯದ ಸ್ಥಿತಿಯಿಂದ ಪಾರಾದರೂ ಅವರು ಉಳಿದ ಜೀವಿತಕಾಲಾವಧಿಯವರೆಗೂ ರೋಗಿಗಳಾಗಿಯೇ ಜೀವನ ನಡೆಸಬೇಕಾಗಿರುತ ದೆ. ಮೂತ ಪಿಂಡದ ರೋಗಿಗಳಿಗೂ ಕರುಳುಬೇನೆಯ ರೋಗಿಗಳಿಗೂ ಹೆಚ್ಚಿನ ವ್ಯತ್ಯಾವೇನೂ ಇರುವುದಿಲ್ಲ. ಮೂತ ಪಿಂಡದ ರೋಗಿಗಳಿಗೆ ಡಯಾಲಿಸಿಸ್ ನಡೆಸುವುದರ ಘೋರತೆಯನ್ನು ನಾನು ಬಹಳ ಹತ್ತಿರದಿಂದ ix ನೋಡಿದ್ದೇನೆ. ನನ್ನ ತಂದೆಯವರೂ ಮೂತ್ರಪಿಂಡದ ರೋಗಿಯಾಗಿದ್ದರು. ಈ ಜೀವನವು ಸಾಕೂಂತ ಅನ್ನಿಸಿ, ಒಂದೆ ಒಂದು ನಿಮಿ?ವಾದರೂ ಸರಿ, ಬೇಗನೆ ಈ ಯಾತನೆಯನ್ನು ಮುಕ್ತಾಯಗೊಳಿಸಿಕೊಡಬೇಕೆಂದು ತಂದೆಯವರು ಕಣಿ ರು ತುಂಬಿದ ಕಣ್ಣುಗಳಿಂದ ಪ್ರಾರ್ಥಿಸುತ್ತಿರುವುದನ್ನು ನಾನು ನೋಡಿದ್ದೇನೆ. ಮೂರನೆ ಒಂದು ಭಾಗದ? ಕ್ಯಾನ ರ್‌ರೋಗಿಗಳು ಪೂರ್ಣವಾಗಿಯೂ ಗುಣ ಹೊಂದಿದ್ದಾರೆ. ಮುಂದೆ ಇನ್ಯಾವಾಗಲೂ ರೋಗದ ನೆನಪು ಸಹ ಉಳಿಯದಂತೆ ಅವರುಗಳು ಪೂರ್ಣ ಸುಖಜೀವನ ನಡೆಸಲು ಸಮರ್ಥರಾಗಿರುತ್ತಾರೆ. ಜೀವನ ಕ್ರಮದಲ್ಲಾಗಲಿ ಆಹಾರದ ಕ್ರಮದಲ್ಲಾಗಲಿ ಯಾವುದೇ ರೀತಿಯ ನಿಯಂತ್ರಣ-ನಿರ್ಬಂಧಗಳಿಲ್ಲದೆ ಜೀವನ ನಡೆಸಲು ಅವರಿಗೆ ಸಾಧ್ಯವಾಗಿದೆ. ನೆನಪಿರಲಿ; ಮೂರರಲ್ಲಿ ಒಂದು ಬಾಗ. ಇದೇನು ಕಡಿಮೆಯ ಸಂಖೆಯಲ್ಲ. ಆದಾಗ್ಯೂ ಕ್ಯಾನ್ಸರ್ ರೋಗಿಗಳಮೇಲೆ ಆರೋಪಿಸಲಾಗುತ್ತಿರುವ ಈ ಕರಾಳವಾದ ’ದೂರಾಗುವಿಕೆ’ಯು ಯಾರ ಕೊಡುಗೆ. ಅದೇ ಸಂದರ್ಭದಲ್ಲಿ ಹೃದ್ರೋಗಿಯು ರೋಗಿಯೆಂದು ಕರೆಸಿಕೊಂಡರೂ ಸಮಾಜದಲ್ಲಿ ಉನ್ನತ ಅಂತಸ್ತು ಗಳಿಸುತ್ತಿದ್ದಾನೆ. ಕ್ಯಾನ್ಸರಿನೊಂದಿಗೆ ಹೋರಾಟ ನಡೆಸಿ ದೊಡ್ಡ ವಿಜಯವನ್ನೇ ಸಾಧಿಸಿದ ಎ? ಜನರ ಪರಿಚಯ ನನಗಿದೆ |
| ಭಾಷೆ | ಕನ್ನಡ |
| ಪುಟಗಳು | 260 |
| ಪ್ರಕಟಣೆ ವರ್ಷ | 2016 |
| ಆವೃತ್ತಿ | 5th EDITION |
| ತೂಕ | 550 ಗ್ರಾಂ |
| ಆಯಾಮಗಳು | - |





