ಮುಖ್ಯ ವಿಷಯಕ್ಕೆ ಹೋಗಿ (Skip to main content)
ಹಲವು ಜನ್ಮಗಳು, ಹಲವು ಚೇತನಾತ್ಮಗಳು
ಹೊಸ ಬಿಡುಗಡೆ15% ರಿಯಾಯಿತಿ
ಅನುವಾದ

ಹಲವು ಜನ್ಮಗಳು, ಹಲವು ಚೇತನಾತ್ಮಗಳು

ಲೇಖಕ: ಎನ್. ಶ್ರೀಧರ

₹170₹20015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಅಮೆರಿಕಾದ ಪ ಖ್ಯಾತ ಮನೋವೈದ್ಯರಾದ ಡಾ. ಬ್ರೀಯಾನ್ ವೀಸ್ ರವರು ತನ್ನ ರೋಗಿ ಮತ್ತು ಅವಳ ಹಿಂದಿನ ಜನ್ಮಗಳ ಬಗ್ಗೆ ಬರೆದ ಸತ್ಯ ಕತೆ ಇದಾಗಿದೆ. ಸಮ್ಮೋಹನ ವಿದ್ಯೆಯ ನೆರವಿನಿಂದ ಹಿಂದಿನ ಜನ್ಮಗಳ ವಿವರಗಳಿಂದ ಅವಳ ಕಾಯಿಲೆಗಳನ್ನು ಗುಣಪಡಿಸಿದ್ದಲ್ಲದೆ ಜೀವನ ಹಾಗೂ ಸಾವಿನ ಬಗ್ಗೆ ಅನೇಕ ಮಾಹಿತಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು, ಪ ಯತ್ನ ಮಾಡಿದ್ದಾರೆ. ಮನೋ ವಿಜ್ಞಾನದಿಂದ ಅತೀಂದ್ರಿಯ ವಿಜ್ಞಾನಕ್ಕೆ ಸೇತುವೆ ಕಟ್ಟಲು ಹವಣಿಸಿದ್ದಾರೆ. ರೋಗಿಯ ಮಾರ್ಗದರ್ಶಕರ ಮೂಲಕ ಹೊರಹೊಮ್ಮಿದ ಅನೇಕ ಸಂದೇಶಗಳು ಸಾರ್ವಕಾಲಿಕ ಸತ್ಯವನ್ನು ಬಿಂಬಿಸುತ ವೆ ಮತ್ತು ನಮ್ಮನ್ನೂ ಯೋಚನೆಗೀಡು ಮಾಡುತ ವೆ. ಬದುಕಿದ್ದಾಗ ಸಮನ್ವಯದಿಂದ ಬಾಳುವ ಋಣ ತೀರಿಸುವ ಬಗ್ಗೆ, ಭಾರತೀಯ ಪುನರ್ಜನ್ಮ ಹಾಗೂ ಕರ್ಮ ಸಿದ್ಧಾಂತವನ್ನು ಪುಷ್ಟೀಕರಿಸುವ ಸೂಚನೆಗಳು ಈ ಅzs ಯನದಲ್ಲಿ ಕಂಡುಬರುತ ವೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ, ನೆಮ್ಮದಿ ತರುವಂತಹ ಸೂತ್ರಗಳು , ನಮ್ಮಲ್ಲಿ ಹೊಸ ಆಲೋಚನೆಗಳನ್ನು ಉದ್ದೀಪಿಸುವ ಅನೇಕ ಅಂಶಗಳು ಕೂಡ ಇವೆ. ಈ ಪುಸ್ತಕವನ್ನು ಮೂಲ ಇಂಗ್ಲೀಷಿನಲ್ಲಿ ಓದಿ ಸಂತೋಷವಾಯಿತು. ಈ ಬಗ್ಗೆ ಚರ್ಚೆ ಮಾಡಿದಾಗ ಬೆಂಗಳೂರು ವಿದ್ಯಾಪೀಠದಲ್ಲಿರುವ ಆಚಾರ್ಯರಾದ, ಡಾ. ಗುರುಮೂರ್ತಿ ಉಡುಪರು ಇದನ್ನು ಕನ್ನಡಲ್ಲಿ ಅನುವಾದಿಸಿದರೆ ಈ ಪುಸ ಕದ ಓದು ಕನ್ನಡಿಗರಿಗೆ ಪ ಯೋಜನವಾಗುತ ದೆಯೆಂದು ನನಗೆ ಒತ್ತಾಯಿಸಿದರು. ಹಾಗಾಗಿ ಇದರ ಪ್ರಯೋಜನ ಕನ್ನಡದ ಓದುಗರಿಗೆ ತಲುಪುವ ಉದ್ದೇಶದಿಂದ ಇದನ್ನು xii ಅನುವಾದಿಸಲು ಪ ಯತ್ನಿಸಿದ್ದೇನೆ. ಅವರ ಪ್ರಾಮಾಣಿಕ ಅನಿಸಿಕೆ ಮತ್ತು ಸಲಹೆಗಳಿಗಾಗಿ ಕಾಯುತ್ತಿದ್ದೇನೆ.

ವಿಶೇಷತೆಗಳು

ISBN978-93-81244-87-6
ಭಾಷೆಕನ್ನಡ
ಪುಟಗಳು188
ಪ್ರಕಟಣೆ ವರ್ಷ2020
ಆವೃತ್ತಿ2nd
ತೂಕ350 ಗ್ರಾಂ
ಆಯಾಮಗಳು-