ಮುಖ್ಯ ವಿಷಯಕ್ಕೆ ಹೋಗಿ (Skip to main content)
ನೀರದೀವಿಗೆ ಅಗ್ನಿ ಮತ್ತು ಜಲ
ಹೊಸ ಬಿಡುಗಡೆ15% ರಿಯಾಯಿತಿ
ವಿಮರ್ಶೆ

ನೀರದೀವಿಗೆ ಅಗ್ನಿ ಮತ್ತು ಜಲ

ಲೇಖಕ: ಕೆ. ವೈ. ನಾರಾಯಣಸ್ವಾಮಿ

₹220₹26015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಜಲಸಂಸ್ಕೃತಿಯನ್ನು ಕುರಿತು ಬರೆದ ಕೃತಿ. ನೀರು ಮನುಷ್ಯನ ಬದುಕಿನಲ್ಲಿ ಪಾತ ವಹಿಸಿದಾಗಿನಿಂದ ಅದಕ್ಕೆ ಒದಗಿದ ಸಾಂಕೇತಿಕ, ಸಾಂಸ್ಕೃತಿಕ ಗುಣಗಳ ಅನೆ ಷಣೆ ಇಲ್ಲಿಯ ಸಂಶೋzs ನೆಯ ಮುಖ್ಯವಾದ ವಿಷಯ. ಇವರ ಸಂಶೋzs ನೆಯು ಬದುಕಿನ ಭಿನ್ನ ಸಂಘರ್ಷಗಳನ್ನೂ; ಪಡೆದ ಹೊಸ ರೂಪಗಳನ್ನೂ ವಿವರಿಸುತ್ತಾ ಮನುಷ್ಯ ಸಂಸ್ಕೃತಿಯ ವಿವಿzs ಬಣ್ಣಗಳನ್ನೂ ಓದುಗರ ಮುಂದೆ ಬಿಚ್ಚಿ ಇಡುತ್ತದೆ. ಪ ಕೃತಿ ಮನುಷ್ಯ ಸಂವೇದನೆಯೊಳಗೆ ಬಂದಕೂಡಲೇ ಸಂಸ್ಕೃತಿಯಾಗುತ್ತದೆ ಎಂಬ ಮಾತೊಂದಿದೆ. ಬಹುಶಃ ಇದು ಒಂದು ಅರ್ಥದಲ್ಲಿ ಸತ್ಯ. ಏಕೆಂದರೆ ವಸ್ತುವನ್ನು ಅದರ ಮೂಲಭೂತಗುಣದಿಂದ ಬೇರ್ಪಡಿಸಿ ಸಾಪೇಕ್ಷವಾಗಿ ನೋಡುವುದನ್ನು ಚರಿತೆ ಯು ಬಯಸುತ್ತದೆ. ಹೀಗಾಗಿ ಈ ಕಥನವೇ ವಸ್ತುವಿನ ಸಾಂಸ್ಕೃತಿಕ ಕಥನವೂ ಆಗುತ್ತದೆ. ಜಲಸಂಸ್ಕೃತಿಯ ಅನ್ವೇಷಣೆ ಎಂದು ನಾರಾಯಣಸ್ವಾಮಿಯವರು ಜಲದ ಕಥೆಗೆ ಹೆಸರಿಟ್ಟಿರುವುದು ಅರ್ಥ ಪೂರ್ಣವಾಗಿದೆ. ಭಾರತದ ಸಂಸ್ಕೃತಿ ಚರಿತೆ ಯ ಸಂದs ದ ಜಟಿಲ ಸಮಸ್ಯೆಗಳನ್ನು ನಾರಾಯಣಸ್ವಾಮಿಯವರು ಈ ಸಂಶೋzs ನೆಯಲ್ಲಿ ಮತ್ತೊಮ್ಮೆ ರಾಶಿ ಹಾಕಿಕೊಂಡು ವಿವರಿಸುವ ಪ ಯತ್ನ ಮಾಡಿದ್ದಾರೆ. ಸಮಸ್ಯೆಗಳನ್ನು ಕನ್ನಡದ ಸಂದs ದಲ್ಲಿ ಬಿಡಿಸುವ ಪ ಯತ್ನ ಮಾಡಿದ್ದಾರೆ. ಆರ‍್ಯ-ದ್ರಾವಿಡ, ಜನಪದ ವೈದಿಕ, ಪಿತೃಸಂಪ ದಾಯ-ಮಾತೃಸಂಪ ದಾಯ, ಇಂಥ ಸಾಂಸ ತಿಕ ಲಕ್ಷಣಗಳನ್ನೂ ಹಾಗೂ ಅವುಗಳ ನಡುವಣ ವೈರುzs ಗಳ ಸ್ವರೂಪವನ್ನು, ಮತ್ತೊಮ್ಮೆ ನಾರಾಯಣಸ್ವಾಮಿ ಚರ್ಚೆಗೆ ಎತ್ತಿಕೊಂಡಿದ್ದಾರೆ. ನೀರು ಈ ಸಾಂಸ್ಕೃತಿಕ ಅನ್ವೇಷಣೆಯ ಕೇಂದ ಸ್ಥಾನದಲ್ಲಿದೆ

ವಿಶೇಷತೆಗಳು

ISBN 978-93-81577-92-9
ಭಾಷೆಕನ್ನಡ
ಪುಟಗಳು232
ಪ್ರಕಟಣೆ ವರ್ಷ2008
ಆವೃತ್ತಿ3rd Edition
ತೂಕ450 ಗ್ರಾಂ
ಆಯಾಮಗಳು-