ಮುಖ್ಯ ವಿಷಯಕ್ಕೆ ಹೋಗಿ (Skip to main content)
ಸಾಹಸ ಭೀಮ ವಿಜಯ
ಹೊಸ ಬಿಡುಗಡೆ16% ರಿಯಾಯಿತಿ
ವಿಮರ್ಶೆ

ಸಾಹಸ ಭೀಮ ವಿಜಯ

ಲೇಖಕ: ಕೇಶವ ಶರ್ಮ. ಕೆ

₹380₹45016% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ರನ್ನನ ಸಾಹಸ ಭೀಮವಿಜಯವನ್ನು ಓದುತ್ತಾ ಹೋದಂತೆ ನಮಗೆ ಒಂದು ಬಗೆಯ ರಸ ತಲ್ಲೀನತೆಯು ಉಂಟಾಗುತ್ತದೆ. ಅದರಲ್ಲಿ ಬರುವ ವಿವಿಧ ರಸಗಳು ನಮ್ಮನ್ನು ಆ ಬ್ರಹ್ಮಾನಂದಕ್ಕೆ ಕರೆದೊಯ್ಯತ್ತದೆ. ಅಷ್ಟು ಶಕ್ತಿಯು ಕಾವ್ಯಕ್ಕೆ ಇದೆ. ಇನ್ನೊಂದು ಪರಬ್ರಹ್ಮವಿಲ್ಲ. ಇದು ಕಾವ್ಯ ಮೀಮಾಂಸೆಯಲ್ಲಿ ಬರುವ ಮಾತು. ಇದನ್ನು ಕವಿರಾಜಮಾರ್ಗ ಕಾರನೂ ಹೇಳುತ್ತಾನೆ. ಸಾಳ್ವನ ರಸ ರತ್ನಾಕರ ಕೃತಿಯು ರಸಕ್ಕೆ ಹೆಚ್ಚಿ ಆದ್ಯತೆಯನ್ನು ಕೊಟ್ಟಿದೆ. ಇದನ್ನು ಅನುಸರಿಸಿ ಈ ಕೃತಿಯನ್ನು ರಚಿಸಿದ್ದೇನೆ. ಎಂ.ವಿ. ಸೀತಾರಮಯ್ಯನವರು ಕವಿರಾಜ ಮಾರ್ಗದ ಕುರಿತು ಹೇಳಿದ ಈ ಕೆಳಗಿನ ಮಾತುಗಳನ್ನು ಓದುಗರ ಗಮನಕ್ಕೆ ಹಾಗೆಯೇ ಇಡುತ್ತಿದ್ದೇನೆ. ಒಂಬತ್ತು ಬಗೆಯ ರಸಗಳು ಮನದಟ್ಟಾಗುವಂತೆ ನಿರೂಪಿಸುವ ವಚನವಿರಚನೆ ‘ರಸವದಲಂಕಾರ’ ಎಂದು ಕವಿರಾಜಮಾರ್ಗಕಾರನು ಹೇಳುತ್ತಾನೆ. ಇಲ್ಲಿ ನವರಸಗಳನ್ನು ಹೇಳುವುದು ಗಮನಾರ್ಹವಾಗಿದೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು416
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ600 ಗ್ರಾಂ
ಆಯಾಮಗಳು-