ಮುಖ್ಯ ವಿಷಯಕ್ಕೆ ಹೋಗಿ (Skip to main content)
ಅರೇಬಿಯನ್ ನೈಟ್ಸ್ ಭಾಗ-2
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಅನುವಾದ

ಅರೇಬಿಯನ್ ನೈಟ್ಸ್ ಭಾಗ-2

ಲೇಖಕ: ಜಿ. ಶರಣಪ್ಪ

₹360₹42515% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

‘ಅರೇಬಿಯನ್ ನೈಟ್ಸ್’, ಕಾಲದ ಜೊತೆಗೇ ಬೆಳೆಯುತ್ತಿರುವ ಕಥಾ ಸಂಕಲನ. ಸರಳ ಸುಂದರವಾದ ಈ ಕಥೆಗಳಲ್ಲಿ ಮನಸ್ಸಿಗೆ ಮುದ ನೀಡುವ ಮತ್ತು ಅದನ್ನು ಪರಿವರ್ತಿಸುವ ಎಲ್ಲಾ ಅಂಶಗಳು ಹಾಸು ಹೊಕ್ಕಾಗಿ ನಿಂತಿವೆ. ಈ ಕಥೆಗಳ ಮೂಲ ಇಂಡಿಯಾ, ಪರ್ಷಿಯ ಮತ್ತು ಅರಬ್ ರಾಷ . ಮೈ ನವಿರೇಳಿಸುವ ಈ ಸಾಹಸಮಯ ಕಥೆಗಳು ಮಾನವನನ್ನೇ ಹಿಡಿದು ಅಲ್ಲಾಡಿಸಿ, ಅವನನ್ನು ಸಂಶಯ ಕೂಪಕ್ಕೆ ತಳ್ಳಿ ಮತೆ ಅವನನ್ನು ಯಾವುದೋ ಕಾಲ್ಪನಿಕ ಮತ್ತು ಮಂತ ಮಯ ಲೋಕಕ್ಕೆ ಕೊಂಡೋಯ್ದು ಅಲೆ ನಿಲ್ಲುವಂತೆ ಮಾಡುತ ದೆ. ಈ ಕಥಾ ಗುಚ ದಲ್ಲಿ ಎಂದೆಂದೂ ಮರೆಯಲಸದಳವಾಗಿರುವಂತಹ; ನಾವಿಕ ಸಿಂದಾಬಾದ್; ‘ಅಲ್ಲಾವುದ್ದೀನ್ ಮತ್ತು ಅವನ ಅದ್ಬುತ ದೀಪ,’ ಆಲಿಬಾಬ ಮತ್ತು ನಲವತ್ತು ಜನ ಕಳ ರು’ ‘ಬಾಗ್ಧಾದ್ ನ ಕೂಲಿಹಾಳು ಮತ್ತು ಮೂರು ಜನ ಮಹಿಳೆಯರು’ ಇತ್ಯಾದಿ ಕಥೆಗಳು ಓದುಗನನ್ನ ಮೈಮರೆಸಿ ಓದುಗರನ್ನು ಕಲ್ಪನಾ ಲೋಕದಲೆ ತೇಲುವಂತೆ ಮಾಡುತ ವೆ. ಈ ವಿಶ್ವವಿಖ್ಯಾತ ಕಥೆಗಳನ್ನ ಅನೇಕರು ಆಂಗ ಭಾಷೆಗೆ ಅನುವಾದಿಸಿದ್ದಾರೆ. ನನ್ನ ಭಾಷಾಂತರಕ್ಕೆ ನಾನು ಆಯ್ಕೆ ಮಾಡಿಕೊಂಡಿರುವುದು ಹತ್ತೊಂಬತ್ತನೇ ಶತಮಾನದ ರಿಚರ್ಡ್ ಬರ್ಟನ್ ಅವರ ಅರೇಬಿಯನ್ ನೈಟ್ಸ್‌ನ ಸಾವಿರದ ಒಂದು ಕಥೆಗಳಲ್ಲಿನ ಕಥೆಗಳನ್ನ. ಓದುಗರನ್ನ ಹಿಡಿದಿಡುವಂತಹ ಶಕ್ತಿ ಕಥೆಯ ಪ್ರಾರಂs ದಲೆ ಪ್ರಾರಂs ವಾಗಿ, ಕಥೆ ಮುಗಿಯುವವರೆಗೂ ಹಾಗೇ ಮುಂದುವರಿಯುತ ದೆ. ತನ್ನ ಹೆಂಡತಿಯ ನೀತಿ ಬಾಹಿರ ಕೃತ್ಯವನ್ನ ಕಣ್ಣಾರೆ ನೋಡಿದ ಚಕ ವರ್ತಿ ಶಹರಿಯಾರ್, ಯಾವ ಹೆಂಗಸು ಕೂಡ ಅವನ ಗಂಡನಿಲ್ಲದ ವೇಳೆ ಅವಳು ಪತಿವ ತೆಯಾಗಿ ಉಳಿದಿರುವುದೇ ಇಲ್ಲ ಎನ್ನುವ ದೃqs ತೀರ್ಮಾನಕ್ಕೆ ಬಂದು ಅವಳನ್ನ ಕೊಚ್ಚಿ ಬಿಸಾಕುವುದಕ್ಕೆ ಆಜ್ಞೆಯನ್ನು ಹೊರಡಿಸುತ್ತಾನೆ. ನಂತರ ಪ ತಿ ರಾತ್ರಿ ಒಬ್ಬ ಸುರಸುಂದರಾಂಗಿ ಜೊತೆ ತನ್ನ ಮಧುರ ರಾತ್ರಿಯನ್ನು ಕಳೆದು ಹೊತ್ತು ಹುಟ್ಟುವುದಕ್ಕಿಂತ ಮೊದಲೇ ಅವಳನ್ನ ಕೊಲೆಗೈಯ್ಯುತ್ತಾನೆ. ಈ ರೀತಿ ಮೂರು ವರ್ಷಗಳು ನಡದೇ ನಡೆಯುತ್ತಿವೆ. ಕೊನೆಗೆ ನಾಡಿನಲ್ಲಿ ಯೌವ ನದ ಸುರಸುಂದರಾಂಗಿಯರೇ ಇಲ್ಲದಂತಾಗುತ್ತಾರೆ. ಮಂತ್ರಿ ಪ ತಿದಿನ ತಪ್ಪದೆ ಒಬ್ಬೊಬ್ಬಳನ್ನ ಕರೆದುಕೊಂಡು ಹೋಗಲೇಬೇಕು. ಈಗ ಅವನಿಗೆ ಬೇರೆ ದಾರಿ ಕಣದೆ ತತ ರಿಸುತ್ತಾನೆ. ಕೊನೆಗೆ ಅವನಿಗೆ ತನ್ನ ಮಗಳನ್ನೇ ಆ ಕೂಪಕ್ಕೆ ತಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ ದೆ. ಮಂತ್ರಿಯ ಮಗಳು ಶಹರ್ ಜಾದ್, ಸುಂದರಿ, ಯುವತಿ, ಅಪರಿಮಿತ ಜ್ಞಾನ ಉಳ್ಳವಳು, ಬುದ್ದಿವಂತೆ, ಸೂಕ ಮತಿ ಎಂತಹ ಪರಿಸ್ಥಿತಿಯನ್ನು ಬೇಕಾದರೂ ಹೆದರಿಸುವಂತಹ ಚಾಕಚಕ್ಯತೆ ix ಉಳ ವಳು. ತನ್ನ ತಂದೆ ರಾಜನ ಬಳಿಗೆ ಅವಳನ್ನ ಕಳಿಸುವಲ್ಲಿನ ಹಿನ್ನೆಡೆಯನ್ನು ಗ ಹಿಸಿ, ತಾನೇ ಸ ತಃ ರಾಜನ ಬಳಿಗೆ ಕಳಿಸುವಂತೆ ಒತ್ತಾಯ ಪೂರಕವಾಗಿ ಕೇಳಿಕೊಳ್ಳುತ್ತಾಳೆ. ತನ್ನ ಜ್ಞಾನ ಮತ್ತು ಮಾತಿನ ವೈಖರಿಯಿಂದ ರಾಜನನ್ನು ಸಂಪೂರ್ಣವಾಗಿ ಪರಿವರ್ತಿಸಿ ಮುಂದೆ ಆಗಬಹುದಾದಂತಹ ಎಲ್ಲಾ ಕ್ರೂರ ಹಿಂಸೆಗಳನ್ನ ತಪ್ಪಿಸಲು ಹಿಂದು ಮುಂದೆ ನೋಡದೆ ಮುನ್ನುಗ್ಗುತ್ತಾಳೆ. ತಂದೆ ಬೇರೆ ದಾರಿ ಕಾಣದೆ ತನ್ನ ಮಗಳನ್ನೇ ರಾಜನ ಮುಂದಕ್ಕೆ ತಳ್ಳುತ್ತಾನೆ. ಶಹರ್ ಜಾದ್, ರಾಜನ ಜೊತೆ ಬೆರೆಯುತ್ತಾಳೆ. ಅವನನ್ನು ಸಂಪೂರ್ಣವಾಗಿ ಹಿಡಿದಿರುವಂತಹ ಕಥೆಗಳನ್ನ ಪ ತಿ ಒಂದು ರಾತ್ರಿ ಹೇಳುತ್ತಾ ಅವನನ್ನ ತನ್ನ ವಶಕ್ಕೆ ತೆಗೆದುಕೊಂಡು, ಅವನೇ ಬಿಡದಂತೆ ನಿನ್ನ ಕಥೆಯನ್ನು ಮುಂದುವರಿಸು ಎಂದು ಕೋರಿಕೊಳ್ಳುವಂತಹ ಸ್ಥಿತಿಗೆ ಕೊಂಡೊಯ್ಯುತ್ತಾಳೆ. ಹೀಗೆ ಒಂದು ಸಾವಿರದ ಒಂದು ಕಥೆಗಳನ್ನ ಅವನಿಗೆ ಹೇಳುತ್ತಾ ಸಾವಿನೊಡನೆ ಸೆಣಸಾಡಿ ಗೆದ್ದು ಹೊರಬರುತ್ತಾಳೆ. ಕೊನೆಗೆ ಅವನ ಮನಸ್ಸಿನಲ್ಲಿನ ಸಂಶಯವೆಂಬ ಕೊಳಕನ್ನ ಸಂಪೂರ್ಣವಾಗಿ ಅಳಿಸಿ, ಕೊನೆಗೆ ಅವನ ಹೆಂಡತಿಯಾಗಿ, ಅವನಿಗೆ ಮಕ್ಕಳನ್ನು ಹೆತ್ತುಕೊಡುತ್ತಾಳೆ, ಅವನ ವಂಶ ಬೆಳೆಸುತ್ತಾಳೆ. ಈ ರೀತಿ ಪ್ರತಿದಿನ ಶಹರ್ ಜಾದ್ ತನ್ನ ಗಂಡನಿಗೆ ಹೇಳುವ ಕಥೆಗಳೇ ಇಲ್ಲಿನ ಕಥೆಗಳು. ಇಲ್ಲಿ ಒಂದು ಕಥೆ ಪ್ರಾರಂs ವಾದರೆ ಸಾಕು, ಅದು ಮುಗಿಯುವವರೆಗೂ ಕೇಳಲೇಬೇಕೆನ್ನುವ ಕಾತರವನ್ನ ಕೇಳುಗನಲ್ಲಿ ಹುಟ್ಟು ಹಾಕಿ, ಹೊತ್ತು ಮೂಡುವ ಹೊತ್ತಿಗೆ ತನ್ನ ಕಥೆಯನ್ನು ನಿಲ್ಲಿಸಿದ ಶಹರ್ ಜಾದ್ ಉಳಿದ ಕತೆಯನ್ನು ಮುಂದಿನ ದಿನಕ್ಕೆ ಮುಂದುಡುತ್ತಾಳೆ. ಈ ಕಥೆಗಳು ಶಹರಿಯಾರ್‌ನ ರೀತಿ ಓದುಗರನ್ನು ಹಿಡಿದಿರುತ್ತವೆ. ಅದನ್ನ ಬಿಡದಂತೆ ಓದಲೇಬೇಕೆನ್ನುವ ಕುತೂಹಲ ಓದುಗನನ್ನ ಓದಿಸಿಕೊಂಡು ಹೋಗುತ ದೆ. ಓದುಗನನ್ನು ಹೊಸ ಹೊಸ ವಾತಾವರಣದಲ್ಲಿ, ಪ ದೇಶಗಳಲ್ಲಿ ಬೆರೆಯುವಂತೆ ಮಾಡಿ, ಎಲ್ಲವನ್ನು ಹೊಸ ವಿನ್ಯಾಸದಲ್ಲೇ ಕಳೆಯುವಂತೆ ಮಾಡುವ ಕಥೆಯ ಪರಿ ಬೆರಗು ಮೂಡಿಸುವಂತಹುದು.

ವಿಶೇಷತೆಗಳು

ISBN 978-93-81244-81-4
ಭಾಷೆಕನ್ನಡ
ಪುಟಗಳು368
ಪ್ರಕಟಣೆ ವರ್ಷ2019
ಆವೃತ್ತಿ2nd
ತೂಕ600 ಗ್ರಾಂ
ಆಯಾಮಗಳು-