ಮುಖ್ಯ ವಿಷಯಕ್ಕೆ ಹೋಗಿ (Skip to main content)
ಪ್ರೀತಿಯ ನಲವತ್ತು ನಿಯಮಗಳು
ಹೊಸ ಬಿಡುಗಡೆ11% ರಿಯಾಯಿತಿ
ಅನುವಾದ

ಪ್ರೀತಿಯ ನಲವತ್ತು ನಿಯಮಗಳು

ಲೇಖಕ: ಮಮತಾ ಜಿ. ಸಾಗರ

₹400₹45011% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಧರ್ಮದ ದುರುಪಯೋಗವನ್ನು ಖಂಡಿಸುತ್ತಾ ಬಂದಿರುವ ಗುಣವು ಚಾರಿತ್ರಿಕವಾಗಿ ಕನ್ನಡಕ್ಕಿದೆ ಅನ್ನುವುದಕ್ಕೆ ಹನ್ನೆರಡನೇ ಶತಮಾನದ ವಚನ ಚಳುವಳಿಗಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಧರ್ಮದ ಕರ್ಮಗಳನ್ನು, ಕರ್ಮದ ಅಧರ್ಮಗಳನ್ನು ಸತತವಾಗಿ ಕಾಲಕಾಲಕ್ಕೆ ಪರಿಶೀಲಿಸುತ್ತ, ಪರ್ಯಾಯಗಳನ್ನು ರೂಪಿಸಿಕೊಂಡು ಬಂದಿರುವ ಸಂಸ್ಕೃತಿ ನಮ್ಮದು. ಸೂಫ಼ಿ ಪಂಥವು ಸಾರುವ ದಯೆ, ಕರುಣೆ, ಕ್ಷಮೆ, ಪ್ರೀತಿಗಳಿಗಾಗಿ ಕನ್ನಡನಾಡು ಮತ್ತು ಇಡೀ ಭಾರತ ದೇಶವೇ ಹಾತೊರೆಯುವುದರಿಂದ; ಕಬೀರನ ಹಾಗೆ ರೂಮಿಯೂ ಕವಿಯಾಗಿ ನಮಗೆ ಪರಿಚಿತನೇ. ತನ್ನ ಕಾಲದ ರಾಜಕೀಯ ಹಾಗೂ ಸಾಮಾಜಿಕ ಒತ್ತಡಗಳನ್ನು ನಿಭಾಯಿಸಿಕೊಂಡು ಪ್ರೀತಿಯನ್ನು ಸಾರಿದ ಚಿಂತಕ ಮತ್ತು ಕವಿ ಅವನು. ಯಾವ ಹಿಂಸೆಯನ್ನು ವಿರೋಧಿಸಿ ರೂಮಿಯ ಪ್ರೀತಿ ಬೆಳಗಿತೋ ಅಂಥದ್ದೇ ಹಿಂಸೆಯನ್ನು ಓಲೈಸುವ ಪರಿಸ್ಥಿತಿಗಳನ್ನು ಎದುರಿಸುವ ಹಾಗೂ ಹತ್ತಿಕ್ಕುವ ಸಾಧನಗಳಿಗಾಗಿ ನಾವಿಂದು ಈ ಜಗತ್ತಿನಲ್ಲಿ ಹಾತೊರೆಯುತ್ತಿದ್ದೇವೆ. ಆದ್ದರಿಂದ, ಪ್ರೀತಿಯ ನಲವತ್ತು ನಿಯಮಗಳ ಸುತ್ತ ಹೆಣೆದುಕೊಂಡಿರುವ ಈ ಕಥಾನಕವು ಎಂದಿಗಿಂತ ಇಂದು ಹೆಚ್ಚು ಪ ಸ್ತುತವೆಂದು ನನಗನ್ನಿಸುತ್ತದೆ

ವಿಶೇಷತೆಗಳು

ISBN 978-93-81577-58-578
ಭಾಷೆಕನ್ನಡ
ಪುಟಗಳು456
ಪ್ರಕಟಣೆ ವರ್ಷ2017
ಆವೃತ್ತಿ8 print
ತೂಕ900 ಗ್ರಾಂ
ಆಯಾಮಗಳು-