ಅನುವಾದ
ಪರ್ಯಾಯ ನೋಟಗಳು ವ್ಯಾಖ್ಯಾನ ಮತ್ತು ಸಿದ್ಧಾಂತಗಳು
ಲೇಖಕ: ಕೇಶವ ಶರ್ಮ. ಕೆ
₹450₹53015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಸಮಕಾಲೀನವಾದ ತತ್ವಜ್ಞಾನಿಗಳಲ್ಲಿ ಅತ್ಯಂತ ಮುಖ್ಯ ಹೆಸರು ಜಿಜೆಕ್. ( ಸ ವೋಜ್
ಐಸೆಕ್ ಎಂದೂ ಹೇಳುತ್ತಾರೆ) ಮೂಲತಃ ಆಧುನಿಕ ತತ್ವಜ್ಞಾನವನ್ನು ಬೇರೆ
ಮಾದರಿಯಲ್ಲಿ ಅನ್ವಯ ಮಾಡಿದವನೂ ಹೌದು. ಮಾರ್ಚಿ ೨೧, ೧೯೪೦ರಲ್ಲಿ
ಲಿಬಿಯಾನದ ಸ್ಲೊವೇನಿಯಾದಲ್ಲಿ ಹುಟ್ಟಿದನು. ದ ಸಬ್ಲೈಮ್ ಅಬ್ಜೆಕ್ಟ್ ಆಫ್
ಈಡಿಯಾಲಜಿ ( ೧೯೮೯) ಲೆಸ್ ದೇನ್ ನಥಿಂಗ್ ( ೧೦೧೨) ವಯಲೆನ್ಸ್( ೨೦೦೭)
ಲಿವಿಂಗ್ ಇನ್ ದಿ ಎಂಡ್ ಆಫ್ ಟೈಮ್ಸ್ ( ೨೦೧೦) ಫಸ್ಟ್ ಏಸ್ ಟ್ರಾಜಿಡಿ ದೆನ್
ಏಸ್ ಫಾರ‍್ಸ್ (೨೦೦೯) ದ ಪಾರಲಕ್ಸ್ ವ್ಯೂ (೨೦೦೬) ಮುಖ್ಯ ಕೃತಿಗಳು.
ಇವನನ್ನು ಅತ್ಯಂತ ಅಪಾಯಕಾರಿಯಾದ ಒಬ್ಬ ತತ್ವಜ್ಞಾನಿ ಎಂದು ಕೆಲವರು
ಹೇಳಿದ್ದೂ ಇದೆ. ಲಕಾನ್, ಮಾರ್ಕ್ಸವಾದದಿಂದ ಪ್ರಭಾವಿತನಾಗಿದ್ದಾನೆ. ಅವನ
ಅತ್ಯಂತ ಮಹತ್ವದ ಕೃತಿಗಳಲ್ಲಿ ’ದ ಪಾರಲಕ್ಸ್ ವ್ಯೂ’ ಕೂಡಾ ಒಂದು. ಇದರಲ್ಲಿ
ತತ್ವಜ್ಞಾನವಿದೆ. ಅದರ ಜೊತೆಗೆ ಅವನು ಉದಾಹರಣೆಗಳನ್ನು ಕೊಡುವಾಗ ಅನೇಕ
ಚಲನಚಿತ ಗಳನ್ನು ಉಲೆ ಖಿಸುತ್ತಾನೆ. ಮನೋವಿಶೆ ಷಣೆಯು ಅವನ ಮುಖ್ಯವಾದ
ಆಸಕ್ತಿಯೂ ಹೌದು.ಜೊತೆಗೆ ತತ್ವಜ್ಞಾನವನ್ನು ರಾಜಕಾರಣದ ಮೂಲಕವೂ
ವಿವರಿಸುತ್ತಾನೆ. ಒಂದು ವಸ್ತುವನ್ನು ನಾವು ಹೇಗೆ ಬೇರೆ ಬೇರೆ ಕೋನಗಳಿಂದ
ನೋಡಿದರೆ ಅದರ ಅರ್ಥವು ಹೆಚ್ಚು ಖಚಿತವಾಗುತ್ತದೆ ಎನ್ನುವುದನ್ನು ಇಲ್ಲಿ
ನಿರೂಪಿಸುತ್ತಾನೆ. ನಾವು ಎಲ್ಲಿ ನಿಂತು ಯಾವ ವಸ್ತುವನ್ನು ಹೇಗೆ ನೋಡುತ್ತೇವೆ
ಎನ್ನುವುದರ ಆಧಾರದ ಮೇಲೆ ಅದರ ಅರ್ಥವು ಬೇರೆಯಾಗುತ್ತಾ ಹೋಗುತ್ತದೆ.
ಅದನ್ನು ಅವನು ಪಾರ್ಶ್ವಿಕವಾದ ಒಂದು ದೃಷ್ಟಿಕೋನ ಎಂದು ಹೇಳುತ್ತಾನೆ.
ವಿಶೇಷತೆಗಳು
| ISBN | 978-93-81577-80=6-8 |
| ಭಾಷೆ | ಕನ್ನಡ |
| ಪುಟಗಳು | 448 |
| ಪ್ರಕಟಣೆ ವರ್ಷ | 2019 |
| ಆವೃತ್ತಿ | 2nd |
| ತೂಕ | 960 ಗ್ರಾಂ |
| ಆಯಾಮಗಳು | - |





