ಅನುವಾದ
ರನ್ನಿಂಗ್ ನಾವೆಲಿಸ್ಟ್
ಲೇಖಕ: ರವಿ ಹಂಪಿ
₹140₹16013% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ತನಗೆ ಕೈಕೊಟ್ಟ ಪ್ರೇಯಸಿಯ ಬಗೆಗಾಗಲಿ, ಅವಳಿಗಾಗಿ ತಾನು ಕಳೆದುಕೊಂಡುದರ ಬಗೆಗಾಗಲಿ ಚರ್ಚಿಸುವುದಿಲ್ಲ’. ನಿಜ ಹೇಳಬೇಕೆಂದರೆ ಇದು ಶುದ್ಧ ಸುಳ್ಳು. ಕ್ಷಮಿಸಿ, ಇದನ್ನು ನಾನು ಈಗ ಊಹಿಸಿ ಹೇಳಿದೆ. ಅಕಸ್ಮಾತ್ ಅಂತಹ ಹೇಳಿಕೆ ನಿಜವಾಗಿಯೂ ಇದ್ದ್ದರೆ ಅದರೊಂದಿಗೆ ಇದನ್ನೂ ಸೇರಿಸಲು ಇಷ್ಟಪಡುತ್ತೇನೆ ‘ಜಾಣನಾದವ ತಾನು ಆರೋಗ್ಯದಿಂದಿರಲು ಕೈಗೊಂಡ ಚಟುವಟಿಕೆಗಳ ಬಗ್ಗೆ ಕೂಡ ಯಾರೊಂದಿಗೂ ಮಾತನಾಡುವುದಿಲ್ಲ’.
ಎಲ್ಲರೂ ಭಾವಿಸುವಂತೆ ನಾನು ಜಾಣನಲ್ಲ. ಹೀಗಾಗಿ ಈ ಪುಸ್ತಕ ಬರೆಯಲು ಚಿಂತೆ ಮಾಡಬೇಕಾಗಿಲ್ಲ. ಆದರೂ ಸಹ ಹಿಂಜರಿಕೆಯಿಂದಲೇ ಈ ಪುಸ್ತಕ ಶುರು ಮಾಡುತ್ತಿರುವೆ. ಇಲ್ಲಿ ನಾನು ಮೀನಾಮೇಷ ಎಣಿಸುತ್ತಿಲ್ಲ, ಏಕೆಂದರೆ ಈ ಪುಸ್ತಕದಲ್ಲಿ ನಾನು ಹೇಳಲು ಹೊರಟಿರುವುದು ‘ಓಟ’ದ ಬಗ್ಗೆ ಹೊರತು ‘ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು’ ಎಂಬುದರ ಬಗ್ಗೆಯಲ್ಲ್ಲ. ‘ಬನ್ನಿ, ನಾವೆಲ್ಲರೂ ಓಡಿ, ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ’ ಎಂದು ಹೇಳುತ್ತಿಲ್ಲ. ಬದಲಾಗಿ ನಾನು ಈ ಪುಸ್ತಕದಲ್ಲಿ ನನ್ನ ಪ್ರಕಾರ ಓಟ ಎಂದರೆ ಏನು? ನನ್ನ ಬದುಕಿನಲ್ಲಿ ಓಟದ ಪಾತ್ರ ಏನು? ಎಂಬುದರ ಬಗ್ಗೆ ಹೇಳಿದ್ದೇನೆ ಅಷ್ಟೇ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 144 |
| ಪ್ರಕಟಣೆ ವರ್ಷ | 2026 |
| ಆವೃತ್ತಿ | 1st |
| ತೂಕ | 360 ಗ್ರಾಂ |
| ಆಯಾಮಗಳು | - |





